¡Sorpréndeme!

ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಸಿನಿಮಾ ಗೀತಾಗೆ ಮಲಯಾಳಂ ನಟಿ ಎಂಟ್ರಿ | FILMIBEAT KANNADA

2018-10-16 2 Dailymotion

Actress Parvathy Arun selected to play lead role opposite to actor Ganesh in 'Geetha' kannada movie.

ಮಲೆಯಾಳಂ ನಟಿಯರು ಸೌತ್ ಸಿನಿರಂಗದಲ್ಲಿ ಮಾತ್ರವಲ್ಲ ಬಾಲಿವುಡ್ ವರೆಗೆ ಹೆಸರು ಮಾಡಿದ್ದಾರೆ. ಈಗ ಮಲೆಯಾಳಂ ಚಿತ್ರರಂಗದಿಂದ ಮತ್ತೊಬ್ಬ ನಟಿ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ.